FREE Webinar · ಪ್ರತಿ Saturday 11 AM
Salary ಇದ್ದೂ Wealth Build ಆಗದಿರುವುದು ಯಾಕೆ?
ಬಹಳಷ್ಟು ಸಂದರ್ಭಗಳಲ್ಲಿ ಕಾರಣ salary ಅಲ್ಲ — Salary ಅನ್ನು plan ಮಾಡುವ ಒಂದು clear Money System ಇಲ್ಲದಿರುವುದು.
90 ನಿಮಿಷದ educational Webinar ನಲ್ಲಿ Smart Money Model ಕಲಿಯಿರಿ.
WebinarSalary ಇದೆ, ಆದ್ರೆ System ಇಲ್ಲ — Smart Money Model ಕಲಿಯಿರಿಮುಂದಿನ Webinar
Date
ಶನಿವಾರ, 10 ಅಕ್ಟೋಬರ್
Time
ಬೆಳಿಗ್ಗೆ 11:00 IST
Language
Kannada + English
Duration
90 ನಿಮಿಷ
ಕೇವಲ 50 Seats ಮಾತ್ರ ಉಳಿದಿವೆ
0 ಜನ registered Free Webinar Payment ಬೇಡ
ಪ್ರತಿ Saturday ಬೆಳಿಗ್ಗೆ 11:00 IST. Register ಮಾಡಿದ ತಕ್ಷಣ Zoom link ಮತ್ತು WhatsApp Group link email ಗೆ ಬರುತ್ತದೆ.
- Secret 1 – Salary ಎಲ್ಲಿಗೆ ಹೋಗುತ್ತದೆ ಎಂದು ಕಂಡುಕೊಳ್ಳುವುದು ಹೇಗೆ?
- Secret 2 – Multiple EMIs ಅನ್ನು Plan ಮಾಡುವ Strategy
- Secret 3 – Loanನ ನಿಜವಾದ Cost ಎಷ್ಟು?
ಇನ್ನೂ ಯೋಚಿಸ್ತಿದ್ದೀರಾ? ಪೂರ್ತಿ details ನೋಡಿ.
ನಿಮ್ಮ Problem → ನಮ್ಮ Solution
ಇದು ನಿಮ್ಮ ಕಥೆನಾ? ಈ Webinar ಹೇಗೆ help ಮಾಡುತ್ತೆ
"Salary ಇದೆ, ಆದ್ರೆ System ಇಲ್ಲ"
✓ Webinar ನಲ್ಲಿ simple monthly money system ಕಲಿಯಿರಿ
"ತಿಂಗಳ ಕೊನೆಗೆ ಹಣ ಎಲ್ಲಿ ಹೋಯ್ತು ಗೊತ್ತಾಗಲ್ಲ"
✓ Budget split + tracking method step-by-step
"EMI ಗಳು ಜಾಸ್ತಿ, ಉಳಿತಾಯ ಕಡಿಮೆ"
✓ Repayment priority ಹೇಗೆ plan ಮಾಡೋದು ಅಂತ clarity
"Invest ಮಾಡಬೇಕು ಅನ್ಸುತ್ತೆ, ಆದ್ರೆ ಎಲ್ಲಿಂದ ಶುರು?"
✓ Goal-based investing basics ಸರಳ ಕನ್ನಡದಲ್ಲಿ
"Emergency ಬಂದ್ರೆ ಯಾವ backup ಇಲ್ಲ"
✓ Emergency fund ಹೇಗೆ build ಮಾಡೋದು ಅಂತ plan
"Tips ತುಂಬಾ, ಆದ್ರೆ confusion ಜಾಸ್ತಿ"
✓ ಒಂದೇ clear Smart Money Model framework
AI-powered · Free
ನಿಮ್ಮ Money Goal ಹೇಳಿ — Smart Money Plan ಪಡೆಯಿರಿ
ನಿಮ್ಮ goal ಬರೆಯಿರಿ. AI ಒಂದು ಸರಳ learning plan ಮತ್ತು webinar ಹೇಗೆ help ಮಾಡುತ್ತೆ ಅಂತ ಹೇಳುತ್ತೆ.
General education only, not personal financial advice. Results vary.
